ದರ್ಶನ್‌ಗೆ ಪ್ರಾಣಿ ಪ್ರೀತಿ ಎಷ್ಟಿದೆ ಅನ್ನೋದು ಎಲ್ಲರಿಗೂ ಗೊತ್ತು. ಸಾಕಷ್ಟು ಪ್ರಾಣಿಗಳನ್ನು ಅವರು ದತ್ತು ಪಡೆದುಕೊಂಡಿದ್ದಾರೆ. ಅದೇ ರೀತಿ ಈಗ ಅವರ ಆಪ್ತ ಗೆಳೆಯ ಸೃಜನ್ ಲೋಕೇಶ್ ಸಹ ಹುಲಿಯನ್ನು ದತ್ತು ಪಡೆದಿದ್ದಾರೆ. <br /> <br /> <br /> Darshan has always loved animals and have adopted many animals. Srujan is also following his foot steps by adopting a tiger. <br />